tag:blogger.com,1999:blog-4133464500653277410.post3689563438365703849..comments2023-06-21T04:04:13.447-07:00Comments on ಕನವರಿಕೆ....: ಅಮ್ಮ ಮಾತಾಡ್ಲಿಲ್ಲ.........ಕನಸುhttp://www.blogger.com/profile/14116087581184956838noreply@blogger.comBlogger3125tag:blogger.com,1999:blog-4133464500653277410.post-4970574865967061972008-05-26T05:52:00.000-07:002008-05-26T05:52:00.000-07:00ನಮ್ಮತನ ಮರೆತಾಗ, ವಿವೆಚನೆಯಿಲ್ಲದೆ ಏನಾದ್ರೂ ತೀರ್ಮಾನ ತೆಗೆ...ನಮ್ಮತನ ಮರೆತಾಗ, ವಿವೆಚನೆಯಿಲ್ಲದೆ ಏನಾದ್ರೂ ತೀರ್ಮಾನ ತೆಗೆದುಕೊಂಡಾಗ ಹೀಗಾಗೋದು ಶತಃಸಿದ್ಧ. ಯಾರೋ ಏನೋ ಮಾಡ್ತಾರೆ ಅಂತ ನಾವೂ ಮಾಡ್ಲಿಕ್ಕೆ ಹೋದ್ರೆ ಹೀಗೆ ಆಗೋದು...<BR/><BR/>ತುಂಬಾ ಚೆನ್ನಾಗಿ ಬರ್ದಿದೀರಾ..Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-4133464500653277410.post-77755695070493615852008-05-25T09:31:00.000-07:002008-05-25T09:31:00.000-07:00ಓದಿದ ದಿನವೇ ಕಮೆಂಟಿಸಬೇಕೆಂದಿದ್ದೆ, ಆಗಲಿಲ್ಲ. ಚೆಂದದ ಕಥೆ,...ಓದಿದ ದಿನವೇ ಕಮೆಂಟಿಸಬೇಕೆಂದಿದ್ದೆ, ಆಗಲಿಲ್ಲ. ಚೆಂದದ ಕಥೆ, ಬರೆಯಿತ್ತಿರಿ...Shreehttps://www.blogger.com/profile/11541927845221428283noreply@blogger.comtag:blogger.com,1999:blog-4133464500653277410.post-53493684286300993592008-05-21T06:37:00.000-07:002008-05-21T06:37:00.000-07:00ಎಷ್ಟೊ ಬಾರಿ ನಮ್ಮ ಬದುಕಿನಲ್ಲಿ ನಡೆಯೊದೆ ಹೀಗೆ, ಎಲ್ಲರೊಂದಿ...ಎಷ್ಟೊ ಬಾರಿ ನಮ್ಮ ಬದುಕಿನಲ್ಲಿ ನಡೆಯೊದೆ ಹೀಗೆ, ಎಲ್ಲರೊಂದಿಗೆ ನಾನು ಸರಿ ಸಾಟಿಯಾಗಿ ನಿಲ್ಲಬೇಕು ಅನ್ನೊ ಆಲೋಚನೆಯಲ್ಲೆ ಒಲ್ಲದ ಅಭ್ಯಾಸಗಳನ್ನ ಮತ್ತು ಅಭಿರುಚಿಗಳನ್ನ ಅಳವಡಿಸಿಕೊಂಡು ಬಿಡುತ್ತೆವೆ. ಎಲ್ಲೊ ಒಂದು ಕಡೆ ನಮ್ಮ ತನ ಅನ್ನೊಂದು ತಣ್ಣಗೆ ಕರಗುತ್ತಿರುತ್ತದೆ. ಬರಹ ಖುಷಿ ತಂದಿದೆ.<BR/>-ಅಮರಅಮರhttps://www.blogger.com/profile/00873581815725673669noreply@blogger.com